Dighvijay News – American dad breastfeeding his newly-born baby is all over the Internet
►http://www.dighvijaytv.in
►https://www.facebook.com/DighvijayNews/
►click the link to dighvijay news live app offical — https://qvqw7.app.goo.gl/naxz
►
ತಂದೆಯೇ ಮಗುವಿಗೆ ಹಾಲುಣಿಸಿದ ಅಪರೂಪದ ಘಟನೆ ಅಮೆರಿಕಾದ ವಿಸ್ಕನ್ಸೀನ್ನಲ್ಲಿ ನಡೆದಿದೆ. ಮಗುವಿಗೆ ಜನ್ಮ ನೀಡಿದ ತಾಯಿ ಎಪ್ರಿಲ್ ನ್ಯೂಬೌಯರ್ ಬಳಿಕ ತೀವ್ರ ಆನಾರೋಗ್ಯದ ತುತ್ತಾಗಿ ಐಸಿಯು ಸೇರಿದ್ರು. ತಾಯಿ ಹಾಲುಣಿಸಲು ಸಾಧ್ಯವಾಗದಿದ್ದಾಗ ತಂದೆ ಮ್ಯಾಕ್ಸಿಮಿಲಿ, ತಾವೇ ಹಾಲುಣಿಸಿದ್ದಾರೆ. ವೈದ್ಯರ ಸಲಹೆ ಮೇರೆಗೆ ಪೈಪ್ ಸಹಾಯದಿಂದ ಮಗುವಿಗೆ ಹಾಲುಣಿಸಿದ್ದಾರೆ. ಈ ಮೂಲಕ ಜಗತ್ತಿನಲ್ಲಿ ಮಗುವಿಗೆ ಎದೆಹಾಲು ಉಣಿಸಿದ ಮೊದಲ ತಂದೆ ಎಂಬ ಕೀರ್ತಿಗೆ ಪಾತ್ರರಾಗಿದ್ದಾರೆ.



コメント